
ಹೊಳೆ ಹುಚ್ಚೇಶ್ವರ ಕೋಅಪರಿಟಿವ್ ಬ್ಯಾಂಕ್ ಕೇಂದ್ರ ಕಚೇರಿಗೆ ದಯಾನಂದಪುರಿ ಶ್ರೀ ಭೇಟಿ
ಕಮತಗಿ : ಪಟ್ಟಣದ ಪ್ರತಿಷ್ಠಿತ ಹೊಳೆ ಹುಚ್ಚೇಶ್ವರ ಕೋಅಪರಿಟಿವ್ ಬ್ಯಾಂಕ್ ಕೇಂದ್ರ ಕಚೇರಿಗೆ ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಶ್ರೀ ಗಳು ಹಾಗೂ ಧಾರವಾಡ ಕವಲಗೇರಿ ಮಠದ ಶಿವಾನಂದ ಶ್ರೀಗಳು ಇಂದು ಭೇಟಿ ನೀಡಿದರು. ಇದೇ ವೇಳೆ ಆಡಳಿತ ಮಂಡಳಿಯ ಸನ್ಮಾನ ಸ್ವೀಕರಿಸಿ ಮಾತನಾಡಿ ಹಂಪಿದ ಶ್ರೀಗಳು ರಾಜ್ಯದಲ್ಲೇ ನೇಕಾರಿಕೆ ಹೆಚ್ಚು ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ನೇಕಾರರಿಗೆ, ಕೂಲಿ ಕಾರ್ಮಿಕರಿಗೆ ಆಸರೆಯಾಗಿರುವ ಪತ್ತಿನ ಸಹಕಾರ ಸಂಘಗಳು, ಸರ್ಕಾರದ ಸೌಲಭ್ಯ ಗಳೊಂದಿಗೆ ಅವರ ಬದುಕು ಕಟ್ಟಿಕೊಡುವಲ್ಲಿ ಪ್ರಮುಖ


